ಸೂಪರ್ ಟಾಕ್ ಟೈಮ್ ನಲ್ಲಿ ರಮ್ಯಾ ಬಗ್ಗೆ ಮಾತನಾಡಿದ ಶಿಲ್ಪಾ ಗಣೇಶ್ | Filmibeat Kannada

2017-10-20 2,381

Actress, Politician, Social Media Chief of the Congress party, Ramya, Golden Star Ganesh's wife and BJP State Women's Morcha Vice-President Shilpa both hates each other & everyone know about this. Now Shilpa Ganesh speaks about Ramya in Colors Super Channel's popular show 'Super Talk Time'

ನಟಿ, ರಾಜಕಾರಣಿ, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ರವರಿಗೂ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಆಗಿರುವ ಶಿಲ್ಪಾ ರವರಿಗೂ ಆಗ್ಬರಲ್ಲ ಎಂಬ ಸಂಗತಿ ಈಗಾಗಲೇ ಜಗಜ್ಜಾಹೀರಾಗಿದೆ. ಇದೀಗ ರಮ್ಯಾ ಬಗ್ಗೆ ಶಿಲ್ಪಾ ಗಣೇಶ್ ಮಾತನಾಡಿದ್ದಾರೆ. ಅದೇನಂತ ಹೇಳಿದ್ದಾರೆ ಎಂಬುದನ್ನ ತಿಳಿಯಲು ಈ ವೀಡಿಯೋ ನೋಡಿ

Videos similaires